tag:blogger.com,1999:blog-36482924.post3017296494860899129..comments2023-07-11T10:49:58.122+05:30Comments on ಕನ್ನಡಿ: ಕನ್ನಡ, ಕಲಿಕಾ ಮಾಧ್ಯಮ, ಭಾಷಾಭಿಮಾನ: ಕೆಲವು ಟಿಪ್ಪಣಿಗಳುSrinath Shiragalalehttp://www.blogger.com/profile/17754611600001141000noreply@blogger.comBlogger1125tag:blogger.com,1999:blog-36482924.post-31718264493028220172014-05-11T17:42:26.159+05:302014-05-11T17:42:26.159+05:30ಕೋರ್ಟ್ ನಿರ್ಧಾರವನ್ನು ನೋಡಿದರೆ, ತೀರ್ಪಿನ ಹಿಂದೆ ಜಾಗತೀಕರ...ಕೋರ್ಟ್ ನಿರ್ಧಾರವನ್ನು ನೋಡಿದರೆ, ತೀರ್ಪಿನ ಹಿಂದೆ ಜಾಗತೀಕರಣದ ಪ್ರಭಾವ ಕಂಡು ಬರುತ್ತದೆ. ಆದರೆ, ಹೆಚ್ಚಿನ ಇಂಗ್ಲಿಷ್ ಮಾತನಾಡದ ದೇಶಗಳು, ಜಾಗತೀಕರಣದ ವಾತಾವರಣಕ್ಕೆ ಹೊಂದಿಕೊಂಡರೂ, ತಮ್ಮ ದೇಶದ ಭಾಷೆ, ಸಂಸ್ದೃತಿಗಳನ್ನು ಉಳಿಸಿಕೊಂಡಿವೆ.<br />ಕೋರ್ಟ್ ನಿರ್ಧಾರವನ್ನು ಒಪ್ಪಿಕೊಂಡಲ್ಲಿ, ಕನ್ನಡವೂ ಸೇರಿದಂತೆ, ಭಾರತದ ಎಲ್ಲಾ ಭಾಷೆಗಳನ್ನು, ಮುಂದಿನ ಪೀಳಿಗೆಗಳು ಸಂಸ್ಕೃತದಂತೆ ನೆನಪಿಸಿಕೊಳ್ಳಬೇಕಾಗುತ್ತದೆ. <br /><br />ವಿನಯ್ ಮಾಧವ್ವಿನಯ್ ಮಾಧವ್noreply@blogger.com