tag:blogger.com,1999:blog-36482924.post7886416680568105113..comments2023-07-11T10:49:58.122+05:30Comments on ಕನ್ನಡಿ: ನೆನಪಿನ ಸರಕುಗಳು Srinath Shiragalalehttp://www.blogger.com/profile/17754611600001141000noreply@blogger.comBlogger2125tag:blogger.com,1999:blog-36482924.post-1106229206451413912013-10-22T13:53:56.447+05:302013-10-22T13:53:56.447+05:30ಶ್ರೀನಾಥ್,
ಕೆಲವನ್ನು ನಾವು ಯಾಕೆ ಇಟ್ಕೊಂಡಿದ್ದೇವೆ ಅಂತ ಗ...ಶ್ರೀನಾಥ್,<br /><br />ಕೆಲವನ್ನು ನಾವು ಯಾಕೆ ಇಟ್ಕೊಂಡಿದ್ದೇವೆ ಅಂತ ಗೊತ್ತಿರೋದಿಲ್ಲ. ಆದ್ರೆ, ಅದನ್ನ ಯಾರಾದ್ರೂ ಮುಟ್ಟಿದರೂ ಸಿಟ್ಟು ಬರುತ್ತೆ. ನಮ್ಮ ತಂದೆಯವರ ಒಂದು ಹಳೇ ಟೈಪ್ ರೈಟರ್ ನನ್ನ ಹತ್ತಿರ ಇದೆ. ಅದು ನಾನು ಹುಟ್ಟುವ ಸಮಯದಲ್ಲಿ, ಯಾರೋ ಅಫ್ರಿಕಾದ ಹೆಂಗಸೊಬ್ಬಳು ನನ್ನ ತಂದೆಗೆ ಆರು ರೂಪಾಯಿಗೆ ಮಾರಿದ್ದಂತೆ. ನನ್ನ ಮಗಳಿಗೂ ಅದನ್ನು ಮುಟ್ಟಲು ಬಿಟ್ಟಿಲ್ಲ. ಹಾಗೇ, ನಾನೂ ಅದನ್ನು ದಶಕಗಳಿಂದ ಉಪಯೋಗಿಸಿಲ್ಲ :)ವಿನಯ್ ಮಾಧವhttp://www.thirugatada-nenapu.blogspot.comnoreply@blogger.comtag:blogger.com,1999:blog-36482924.post-2813291130054188082013-10-21T17:56:18.173+05:302013-10-21T17:56:18.173+05:30ನಮಸ್ಕಾರ ಶ್ರೀನಾಥ್. ನಿಮ್ಮ ನೆನಪಿನ ಬುತ್ತಿಯನ್ನು ಬಹಳ ಚೆನ...ನಮಸ್ಕಾರ ಶ್ರೀನಾಥ್. ನಿಮ್ಮ ನೆನಪಿನ ಬುತ್ತಿಯನ್ನು ಬಹಳ ಚೆನ್ನಾಗಿ ಉಣಬದಿಸಿದ್ದೀರಿ. ಹೌದು. ಇವೆಲ್ಲವೂ ಅತ್ಯಮೂಲ್ಯ. ನಮ್ಮ ವ್ಯಕ್ತಿತ್ವ, ನಾವು ಬೆಳೆದು ಬಂದ ದಾರಿ, ಇವೆಲ್ಲವೂ ಇದ್ರಲ್ಲಿ ಅಡಕವಾಗಿರುತ್ತೆ. ಕೆಲವು ಸಾರಿ, ಖುಷಿ ಆಗುತ್ತೆ, ಮತ್ತೆ ಕೆಲವು ಸಾರಿ ಬೇಜಾರಾಗುತ್ತೆ, ಅವನ್ನೆಲ್ಲ ನೋಡಿ. ಚೆನ್ನಾಗಿದೆ ಲೇಖನ.ಅಂಜನ್noreply@blogger.com