"ಸಾಕ್ಷಿ" ಪುಟಗಳಿಂದ...

೧೯೬೨ರಲ್ಲಿ ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದಲ್ಲಿ ಆರಂಭವಾಗಿ ಕನ್ನಡ ಸಾಹಿತ್ಯದ ಮುಖ್ಯ ಘಟ್ಟಗಳಲ್ಲೊಂದಾದ ನವ್ಯ ಸಾಹಿತ್ಯಕ್ಕೆ ಸಾಕ್ಷಿಯೂ , ಒಂದು ಮಟ್ಟಕ್ಕೆ ವೇದಿಕೆಯೂ ಆದ ಸಾಹಿತ್ಯಿಕ ಪತ್ರಿಕೆಯೇ "ಸಾಕ್ಷಿ".

ನಾನು ಮೆಚ್ಚಿಕೊಂಡ ಕೆಲ ಲೇಖನಗಳನ್ನು ನನ್ನ ಬ್ಲಾಗಿನ ಈ ಪುಟದಲ್ಲಿ ಸೇರಿಸಿದ್ದೇನೆ.

ಛಲ - ಯಶವಂತ ಚಿತ್ತಾಲ (ಸಾಕ್ಷಿ ಪತ್ರಿಕೆ ಸಂಪುಟ ೩)



















ಮತ್ತೆ ಮಳೆ ಹೊಯ್ಯುತಿದೆ...ಎಲ್ಲ ನೆನಪಾಗುತಿದೆ - ಸದಾಶಿವ (ಸಾಕ್ಷಿ ಪತ್ರಿಕೆ ಸಂಪುಟ ೧)














ಕನ್ನಡದ ಅಭಿಮಾನ - ಗೋಪಾಲಕೃಷ್ಣ ಅಡಿಗ (ಸಾಕ್ಷಿ ಪತ್ರಿಕೆ ಸಂಪುಟ ೨)

























ಕನ್ನಡ ಮತ್ತು ಇಂಗ್ಲಿಷ್ ಅಥವಾ ಹಿಂದಿ - ಟಿ ಜಿ ರಾಘವ (ಸಾಕ್ಷಿ ಪತ್ರಿಕೆ ಸಂಪುಟ ೪೭)






"ಅಸ್ವಸ್ಥತೆ - ಸಾಹಿತ್ಯ" - ಪಿ  ಲಂಕೇಶ್ (ಸಾಕ್ಷಿ ಪತ್ರಿಕೆ ಸಂಪುಟ ೧ ಎ)







2 comments :

ಅವಧಿ said...

ಈ ಕಥೆಯನ್ನು ಈಗ ಓದಿದರೂ, ಎಷ್ಟನೇ ಸಲ ಓದಿದರೂ ಮನಸ್ಸು ಅಷ್ಟೇ ಆರ್ದ್ರ... ’ಕುಮಾರಿ’ ಅನ್ನುವ ಹೆಸರನ್ನು ಓದಿದಾಗ ಕೇಳಿದಷ್ಟು ಆಪ್ತ..

ಸಂಧ್ಯಾರಾಣಿ

Arathi said...

ಬಹಳ ಧನ್ಯವಾದಗಳು .ಅಪರೂಪದ ಪತ್ರಿಕೆ ಸಾಕ್ಷಿ
ಪುಟಗಳಿಂದ ದಿಗ್ಗಜ ಸಾಹಿತಿಗಳ ಲೇಖನ ಮಾಲಿಕೆ ಒದಗಿಸಿದ್ದದಕ್ಕಾಗಿ .